ಅತ್ಯದ್ಭುತವಾದದ್ದನ್ನು ರಚಿಸಿ Kim ಸ್ಪ್ರೆಡ್‌ಶೀಟ್‌ಗಳು

ಪ್ರಬಲ ಸ್ಪ್ರೆಡ್‌ಶೀಟ್‌ಗಳನ್ನು ರಚಿಸಿ ಜೇಕ್

ನೀವು ಎಲ್ಲೇ ಇದ್ದರೂ Google ಶೀಟ್‍ಗಳ ಸಹಾಯದಿಂದ ನೀವು ಶೀಟ್‌‌ಗಳನ್ನು ರಚಿಸಬಹುದು, ಸಂಪಾದಿಸಬಹುದು ಮತ್ತು ಸಹಯೋಗಿಸಬಹುದು. ಅದೂ ಉಚಿತವಾಗಿ.

Google ಶೀಟ್‍ಗಳನ್ನು ಡೌನ್‍ಲೋಡ್‍ ಮಾಡಿಕೊಳ್ಳಿ
Lindsay
Jono
Salit

ಇದರ ಉಪಯೋಗ ಪಡೆದುಕೊಳ್ಳಿ

Google ಶೀಟ್‍ಗಳು ಬಣ್ಣಬಣ್ಣದ ಚಾರ್ಟ್‌ಗಳು ಹಾಗೂ ಗ್ರಾಫ್‍ಗಳ ಮೂಲಕ ನಿಮ್ಮ ಡೇಟಾವನ್ನು ಪಾಪ್ ಮಾಡುತ್ತವೆ. ಬಿಲ್ಟ್‌-ಇನ್‌ ಫಾರ್ಮುಲಾಗಳು, ಪಿವೋಟ್ ಕೋಷ್ಠಕಗಳು ಮತ್ತು ಷರತ್ತುಬದ್ಧ ಫಾರ್ಮ್ಯಾಟ್‌‌ ಮಾಡುವಿಕೆ ಆಯ್ಕೆಗಳು ಸಮಯವನ್ನು ಉಳಿಸುತ್ತವೆ ಮತ್ತು ಸಾಮಾನ್ಯ ಸ್ಪ್ರೆಡ್‍ಶೀಟ್ ಕಾರ್ಯಗಳನ್ನು ಸುಲಭಗೊಳಿಸುತ್ತವೆ. ಎಲ್ಲವೂ ಉಚಿತ!

ಎಲ್ಲಿಂದಲಾದರೂ, ಯಾವ ಸಮಯದಲ್ಲಾದರೂ ನಿಮ್ಮ ಸ್ಪ್ರೆಡ್‍ಶೀಟ್‍ಗಳನ್ನು ಪಡೆದುಕೊಳ್ಳಿ

ಯಾವುದೇ ಸಂಪರ್ಕವಿಲ್ಲದ ಸ್ಥಳದಲ್ಲಿದ್ದರೂ ನೀವು ನಿಮ್ಮ ಫೋನ್, ಟ್ಯಾಬ್ಲೆಟ್ ಅಥವಾ ಕಂಪ್ಯೂಟರ್‌ಗಳ ಮೂಲಕ ನಿಮ್ಮ ಸ್ಪ್ರೆಡ್‌ಶೀಟ್‌ಗಳನ್ನು ಪ್ರವೇಶಿಸಿ, ರಚಿಸಿ ಮತ್ತು ಸಂಪಾದಿಸಿ.

Google ಶೀಟ್‍ಗಳನ್ನು ಡೌನ್‍ಲೋಡ್‍ ಮಾಡಿಕೊಳ್ಳಿ
ಪಾಮ್ ಅವತಾರ್
ಟಾಮ್ ಅವತಾರ್
ಕಿಮ್ ಅವತಾರ್
ಜ್ಯಾಕ್ ಸೇಜ್

4/1/2014

ನಿಮ್ಮ ಸಂಪಾದನೆಗಳು ಯಾವಾಗ ಮುಗಿಯಬೇಕೆಂದುಕೊಂಡಿದ್ದೀರಿ?
ಮಂಗಳ, 1:06 PM
ಕಿಮ್ ಅವತಾರ್
ಬಹುಶಃ ಎರಡು ಗಂಟೆಗೆ?
ಮಂಗಳ, 1:06 PM
ಟಾಮ್ ಅವತಾರ್

ಮತ್ತೊಮ್ಮೆ “ಉಳಿಸು” ಒತ್ತುವ ಅವಶ್ಯಕತೆಯಿಲ್ಲ

ನೀವು ಟೈಪ್ ಮಾಡಿದಂತೆಯೇ ನಿಮ್ಮ ಎಲ್ಲಾ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ಉಳಿಸಲಾಗುತ್ತದೆ. ದಿನಾಂಕ ಮತ್ತು ಬದಲಾವಣೆ ಮಾಡಿದವರ ಹೆಸರಿನ ಪ್ರಕಾರ ವಿಂಗಡಿಸಿದ ಒಂದೇ ಡಾಕ್ಯುಮೆಂಟ್‌ನ ಹಳೆಯ ಆವೃತ್ತಿಗಳನ್ನು ನೋಡಲು ನೀವು ಪರಿಷ್ಕರಣೆ ಇತಿಹಾಸವನ್ನೂ ಕೂಡ ಬಳಸಬಹುದು.

Excel ಜೊತೆ ಕಾರ್ಯ ನಿರ್ವಹಿಸುತ್ತದೆ

Chrome ವಿಸ್ತರಣೆ ಅಥವಾ ಅಪ್ಲಿಕೇಶನ್ ಜೊತೆಗೆ Microsoft Excel ಫೈಲ್‌ಗಳನ್ನು ತೆರೆಯಿರಿ ಮತ್ತು ಸಂಪಾದಿಸಿ ಅಥವಾ ಉಳಿಸಿ.

Excel ಫೈಲ್‍ಗಳನ್ನು Google ಶೀಟ್‍ಗಳಿಗೆ ಹಾಗೂ ಶೀಟ್‍ಗಳಿಂದ Excel ಗೆ ಪರಿವರ್ತಿಸಿ.

ಮತ್ತೊಮ್ಮೆ ಫೈಲ್ ಫಾರ್ಮ್ಯಾಟ್‌ಗಳ ಬಗ್ಗೆ ಚಿಂತಿಸುವುದು ಬೇಡ.

ಒಳನೋಟಗಳು, ತಕ್ಷಣ

ಮಾಹಿತಿಫೂರ್ಣ ಸಾರಾಂಶಗಳಿಂದ ಹಿಡಿದು ಆಯ್ದುಕೊಳ್ಳಲು ಇರುವ ಮುಂಚಿತವಾಗಿ-ಪಾಪ್ಯುಲೇಟ್ ಮಾಡಿದ ಚಾರ್ಟ್‌ಗಳಿಂದ ನಿಮ್ಮ ಡೇಟಾದ ಅವಲೋಕನವನ್ನು ಪಡೆದುಕೊಳ್ಳಲು ಎಕ್ಸ್‌ಪ್ಲೋರ್ ಪ್ಯಾನೆಲ್ ಬಳಸಿ.

ಆಡ್‌‌-ಆನ್‍ಗಳ ಸಹಾಯದಿಂದ ಇನ್ನಷ್ಟು ಕಾರ್ಯ ನಿರ್ವಹಿಸಿ

ಆಡ್-ಆನ್‍ಗಳ ಸಹಾಯದಿಂದ ನಿಮ್ಮ ಶೀಟ್‍ಗಳ ಅನುಭವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಿ. ನಿಮ್ಮ ಮುಂದಿನ ಸ್ಪ್ರೆಡ್‍ಶೀಟ್‍ಗೆ ಸ್ವಲ್ಪ ಹೆಚ್ಚುವರಿ ಪಾಪ್ ತರಲು ಶೈಲಿಗಳ ಆಡ್-ಆನ್ ಪ್ರಯತ್ನಿಸಿ.

ನೀವು ಬೇರೇನು ಸೇರಿಸಬಹುದು ಎಂಬುದನ್ನು ನೋಡಿ

ಇದೀಗ ಪ್ರಾರಂಭಿಸಿ

ನೀವು ಎಲ್ಲಿರುವಿರೋ ಅಲ್ಲಿ ಶೀಟ್‌ಗಳು ಕೂಡ ಸಿದ್ಧವಾಗಿರುತ್ತವೆ. ನಿಮ್ಮ ಬ್ರೌಸರ್ ಮೂಲಕ ಸ್ಪ್ರೆಡ್‌ಶೀಟ್‌‌ಗಳನ್ನು ರಚಿಸಿ ಅಥವಾ ನಿಮ್ಮ ಮೊಬೈಲ್‍ಗೆ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿ.

Google ಶೀಟ್‍ಗಳನ್ನು ಡೌನ್‍ಲೋಡ್‍ ಮಾಡಿಕೊಳ್ಳಿ