ಸಾಧನಗಳಾದ್ಯಂತ Gmail ನ ಸುಲಭ ಮತ್ತು ಸರಳತೆಯು ಲಭ್ಯವಿದೆ

ಖಾತೆ ರಚಿಸಿ Gmail ಪಡೆದುಕೊಳ್ಳಿ
ನಿಮ್ಮ ಹೊಸ ಇನ್‌ಬಾಕ್ಸ್‌ಗೆ
ಭೇಟಿ ನೀಡಿ
ಹೊಸ ಕಸ್ಟಮೈಸ್ ಮಾಡಬಹುದಾದ ಟ್ಯಾಬ್‌ಗಳು ಮತ್ತೊಮ್ಮೆ ನಿಮ್ಮನ್ನು ನಿಯಂತ್ರಣಕ್ಕೆ ತರುತ್ತವೆ ಈ ಮೂಲಕ ನೀವು ಒಂದೇ ನೋಟದಲ್ಲಿ ಹೊಸದೇನಿದೆ ಎಂಬುದನ್ನು ನೋಡಬಹುದು ಹಾಗೂ ನೀವು ಯಾವಾಗ ಮತ್ತು ಯಾವ ಇಮೇಲ್‌ಗಳನ್ನು ಓದಲು ಬಯಸುವಿರಿ ಎಂಬುದನ್ನು ನಿರ್ಧರಿಸಬಹುದು. 

ಹೊಸ ಇನ್‌ಬಾಕ್ಸ್

ಯಾವುದೇ ಸಾಧನದಲ್ಲಿ Gmail ಅನುಭವ ಪಡೆದುಕೊಳ್ಳಿ

Gmail ನ ಸುಲಭ ಮತ್ತು ಸರಳತೆಯು, ನೀವು ಎಲ್ಲೇ ಇದ್ದರೂ ಇರುತ್ತದೆ 

Send the Gmail app to your phone android ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ iOS ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
ನಿಮ್ಮ ಎಲ್ಲಾ ಸಾಧನಗಳು
ನಿಮ್ಮ ಎಲ್ಲಾ ಸಾಧನಗಳು
ಲಗತ್ತುಗಳನ್ನು
ತಕ್ಷಣ ವೀಕ್ಷಿಸಿ
Gmail ತೊರೆಯದೇ ಫೈಲ್‌ಗಳನ್ನು ವೀಕ್ಷಿಸಿ. ನೀವು ಲಗತ್ತುಗಳನ್ನು ಒಂದೇ, ಸುರಕ್ಷಿತ ಸ್ಥಳದಲ್ಲಿ ಸಂಘಟಿಸಲು ಮತ್ತು ಹಂಚಿಕೊಳ್ಳಲು ಅವುಗಳನ್ನು ನೇರವಾಗಿ ನಿಮ್ಮ ಡ್ರೈವ್‌ನಲ್ಲಿಯೂ ಸಹ ಉಳಿಸಬಹುದು. 

ಲಗತ್ತುಗಳನ್ನು ತಕ್ಷಣ ವೀಕ್ಷಿಸಿ

ಕಸ್ಟಮ್ ಥೀಮ್‌ಗಳು

ಥೀಮ್‌ಗಳ ಸಂಖ್ಯೆಯು 35 ರಿಂದ...ಅಪರಿಮಿತದವರೆಗೆ ಹೆಚ್ಚಾಗಿದೆ. ಕಸ್ಟಮ್ ಥೀಮ್‌ನಂತೆ ನಿಮ್ಮ ಸ್ವಂತ ಚಿತ್ರವನ್ನು ಬಳಸಲು ಆಯ್ಕೆಮಾಡಿ ಅಥವಾ ಫೋಟೋಗಳ ಆಯ್ಕೆಗಳಿಂದ ಆರಿಸಿಕೊಳ್ಳಿ. 

ಕಸ್ಟಮ್ ಥೀಮ್‌ಗಳು ಕಸ್ಟಮ್ ಥೀಮ್‌ಗಳು ಕಸ್ಟಮ್ ಥೀಮ್‌ಗಳು ಕಸ್ಟಮ್ ಥೀಮ್‌ಗಳು
ಕಸ್ಟಮ್ ಥೀಮ್‌ಗಳು

ಇನ್‌ಬಾಕ್ಸ್‌ನಿಂದಲೇ ಸೂಕ್ತ ಕ್ರಮ ತೆಗೆದುಕೊಳ್ಳಿ

ಯಾವುದೇ ಇಮೇಲ್‌ಗಳನ್ನು ತೆರೆಯದೇ ಪ್ಯಾಕೇಜ್‌ಗಳು ಟ್ರ್ಯಾಕ್ ಮಾಡಿ, ಉತ್ಪನ್ನಗಳನ್ನು ಪರಿಶೀಲಿಸಿ, ಈವೆಂಟ್‌ಗಳಿಗೆ RSVP ಮತ್ತು ಇನ್ನಷ್ಟು. 

ಒಂದು ಉತ್ತಮ ರಚನೆ

ಒಂದು ಉತ್ತಮ ರಚನೆ

ನಿಮ್ಮ ಇನ್‌ಬಾಕ್ಸ್ ಅನ್ನು ಕಣ್ಣಾಡಿಸುತ್ತಿರುವಾಗ ಹೊಸ ಸಂದೇಶಗಳನ್ನು ರಚಿಸಿ. Gmail ನಲ್ಲಿ ರಚಿಸುವುದು ವೇಗವಾಗಿದೆ, ಬಳಸಲು ಸುಲಭವಾಗಿದೆ ಮತ್ತು ವೈಶಿಷ್ಟ್ಯಗಳಿಂದ ಕೂಡಿದೆ. 

ಉದ್ಯೋಗಕ್ಕೆ Gmail ಜೊತೆಗೆ ಕಸ್ಟಮ್ ಇಮೇಲ್
ಮತ್ತು
ಮತ್ತು
ಇನ್ನಷ್ಟು
ಪಡೆದುಕೊಳ್ಳಿ

ವ್ಯಾಪಾರಕ್ಕೆ -  ನೀವು ಇಷ್ಟಪಡುವ Gmail ಬಳಸಿ. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನ ಪ್ರವೇಶದ ಮೂಲಕ ಕ್ಯಾಲೆಂಡರ್‌, ಡಾಕ್ಸ್, ವೀಡಿಯೊ ಸಭೆಗಳು ಮತ್ತು ಇನ್ನಷ್ಟು ಒಳಗೊಂಡಂತೆ ಕಸ್ಟಮ್ ಇಮೇಲ್ @yourcompany.com ಪಡೆದುಕೊಳ್ಳಿ. 

ಇನ್ನಷ್ಟು ತಿಳಿಯಿರಿ
ಪ್ರಾರಂಭಿಸಿ